Bajaj Freedom 125 CNG Bike Launched In India | ಅತ್ಯಂತ ಅಗ್ಗದ ಬೆಲೆಗೆ ಬಜಾಜ್ CNG ಬೈಕ್ ಬಿಡುಗಡೆ

2024-07-05 41

Bajaj Freedom 125 CNG Bike Launched In India | ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಯಾದ ಬಜಾಜ್ ಆಟೋ (Bajaj Auto) ವಿಶ್ವದ ಮೊದಲ ಸಿಎನ್‌ಜಿ ಬೈಕ್ ಅನ್ನು ಬಿಡುಗಡೆಗೊಳಿಸಿದೆ. ಈ ಬೈಕಿಗೆ ಬಜಾಜ್ ಫ್ರೀಡಂ 125 (Bajaj Freedom 125) ಎಂಬ ಹೆಸರನ್ನು ನೀಡಲಾಗಿದೆ. ಬಜಾಜ್ ಫ್ರೀಡಮ್ ಬೈಕ್ ಒಂದು ಬಟನ್ ಒತ್ತಿದರೆ ಚಲಿಸುವಾಗ ಪೆಟ್ರೋಲ್ ಮತ್ತು CNG ನಡುವೆ ಬದಲಾಯಿಸಬಹುದು. ಸಿಎನ್‌ಜಿ ಚಾಲಿತ ಕಾರುಗಳು ಬಂದು ದಶಕಕ್ಕೂ ಹೆಚ್ಚು ಆದರೂ, ಸಿಎನ್‌ಜಿ-ಚಾಲಿತ ಬೈಕ್ ಬರುತ್ತಿರುವುದು ಇದೀಗ ಮೊದಲ ಬಾರಿಗೆ ಮಾತ್ರ, ಭಾರತಕ್ಕೆ ಮಾತ್ರವಲ್ಲದೆ ವಿಶ್ವಲ್ಲೇ ಇದೇ ಮೊದಲು ಆಗಿದೆ.

#bajaj #bajajcngbike #freedom125cng #drivespark
~ED.156~PR.158~##~